ಚಾಲಕನಿಗೆ ಹಾರ್ಟ್‌ ಅಟ್ಯಾಕ್;ಅಡ್ಡಾ ದಿಡ್ಡಿ ಚಲಿಸಿದ ಬಸ್-‌ಚಾಲಕ,ಮಹಿಳೆ ಸಾವು

ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದು ಮಹಿಳೆ ಮತ್ತು ಚಾಲಕ ಇಬ್ಬರೂ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

ಚಾಲಕನಿಗೆ ಹಾರ್ಟ್‌ ಅಟ್ಯಾಕ್;ಅಡ್ಡಾ ದಿಡ್ಡಿ ಚಲಿಸಿದ ಬಸ್-‌ಚಾಲಕ,ಮಹಿಳೆ ಸಾವು Read More