ಹರಿಶ್ಚಂದ್ರಘಾಟ್ ನಲ್ಲಿ ೧.೦೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶ್ರೀವತ್ಸ‌‌ ಚಾಲನೆ

ಕೆ.ಆರ್ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಗುರುವಾರ
ಹರಿಶ್ಚಂದ್ರಘಾಟ್ ಸ್ಮಶಾನಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.

ಹರಿಶ್ಚಂದ್ರಘಾಟ್ ನಲ್ಲಿ ೧.೦೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶ್ರೀವತ್ಸ‌‌ ಚಾಲನೆ Read More