
ಮೈಸೂರಿನಲ್ಲಿ ಡಿ.28 ರಂದು ಹನುಮ ಹಬ್ಬ:ಪೋಸ್ಟರ್ ಬಿಡುಗಡೆ
ಮೈಸೂರಿನಲ್ಲಿ ಡಿಸೆಂಬರ್ 28 ರಂದು ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಹನುಮ ಹಬ್ಬ ಹಮ್ಮಿಕೊಳ್ಳಲಾಗಿದ್ದು,ಮಾಜಿ ಸಚಿವರಾದ ಸಾ.ರ ಮಹೇಶ್ ಅವರ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಮೈಸೂರಿನಲ್ಲಿ ಡಿ.28 ರಂದು ಹನುಮ ಹಬ್ಬ:ಪೋಸ್ಟರ್ ಬಿಡುಗಡೆ Read More