ಸಿಎಂ,ಡಿಸಿಎಂ,ಸಾರಿಗೆ‌ ಸಚಿವರಿಗೆ ಕೃತಜ್ಞತೆ

ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಸಿಎಂ,ಡಿಸಿಎಂ,ಸಾರಿಗೆ‌ ಸಚಿವರಿಗೆ ಕೃತಜ್ಞತೆ Read More