ಅನುದಾನ ತಾರತಮ್ಯ: ನಿಖಿಲ್ ಟೀಕೆ

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬರೀ 25 ಕೋಟಿ ನೀಡಲಾಗುತ್ತಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ಅನುದಾನ ತಾರತಮ್ಯ: ನಿಖಿಲ್ ಟೀಕೆ Read More