
ಕಲಾತ್ಮಕ ಮಾನವೀಯ ಮೌಲ್ಯ: ವಿದ್ಯಾರ್ಥಿಗಳು ಅಧ್ಯಯನ ಮಾಡಲಿ-ಡಾ. ಬಂಜಗೆರೆ ಜಯಪ್ರಕಾಶ್
ಕನಕಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪು ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಕಲೋತ್ಸವ-2025 ಕಾರ್ಯಕ್ರಮವನ್ನ ಡಾ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.
ಕಲಾತ್ಮಕ ಮಾನವೀಯ ಮೌಲ್ಯ: ವಿದ್ಯಾರ್ಥಿಗಳು ಅಧ್ಯಯನ ಮಾಡಲಿ-ಡಾ. ಬಂಜಗೆರೆ ಜಯಪ್ರಕಾಶ್ Read More