
ಜೂಜು ಅಡ್ಡೆ ಮೇಲೆ ಡಿಎಸ್ಬಿ ಶಾಖೆ ಇನ್ಸ್ ಪೆಕ್ಟರ್ ದಾಳಿ, ಪೊಲೀಸ್ ಪೇದೆ ಅಮಾನತು!
ಅಕ್ರಮ ಜೂಜಾಟ ನಡೆಯುತ್ತಿದ್ದರೂ ಸಹ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೇಲಾಧಿಕಾರಿಗಳಿಗೆ ವರದಿ ಮಾಡದೆ, ಕರ್ತವ್ಯಲೋಪ ಎಸಗಿರುವ ಪೇದೆಯನ್ನ ಸೇವೆಯಿಂದ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿದ್ದಾರೆ.
ಜೂಜು ಅಡ್ಡೆ ಮೇಲೆ ಡಿಎಸ್ಬಿ ಶಾಖೆ ಇನ್ಸ್ ಪೆಕ್ಟರ್ ದಾಳಿ, ಪೊಲೀಸ್ ಪೇದೆ ಅಮಾನತು! Read More