
ಕ್ಷುಲ್ಲಕ ಕಾರಣಕ್ಕೆ ಜಗಳ:ಸ್ನೇಹಿತನ ಹತ್ಯೆ
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಒಬ್ಬನ ಹತ್ಯೆಯಾಗಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಬೀಡಿ ಕಾಲೋನಿಯಲ್ಲಿ ನಡೆದಿದ್ದು,ಮುದಾಸಿರ್ ಪಾಷಾ(38)ಕೊಲೆಯಾದ ದುರ್ದೈವಿ,ರಿಜ್ವಾನ್ ಕೊಲೆ ಮಾಡಿದ ಸ್ನೇಹಿತ. ಈ ಇಬ್ಬರು ಸ್ನೇಹಿತರು ಕೂಲಿ ಕೆಲಸ ಮಾಡಿ …
ಕ್ಷುಲ್ಲಕ ಕಾರಣಕ್ಕೆ ಜಗಳ:ಸ್ನೇಹಿತನ ಹತ್ಯೆ Read More