ಕೊಲೆ ಯತ್ನ: ಐವರಿಗೆ ಜೈಲು ಶಿಕ್ಷೆ

ಕೊಲೆಗೆ ಯತ್ನಿಸಿದ ಆರೋಪ ಮೇಲೆ ಐವರು ಅಪರಾಧಿಗಳಿಗೆ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಕೊಲೆ ಯತ್ನ: ಐವರಿಗೆ ಜೈಲು ಶಿಕ್ಷೆ Read More