ಮೈಸೂರು ವಲಯ ಚಲನಚಿತ್ರ ವಿತರಕರ ಸಂಘಕ್ಕೆ ಅವಿರೋಧ ಆಯ್ಕೆ

ಮೈಸೂರು ವಲಯ ಚಲನಚಿತ್ರ ವಿತರಕರ ಸಂಘದ 2025-26 ನೇ- ಸಾಲಿನ ವಾರ್ಷಿಕ ಚುನಾವಣೆಯು ಚುನಾವಣಾ ಅಧಿಕಾರಿ ರಂಗಪ್ಪ ಅವರ ಸಮ್ಮುಖದಲ್ಲಿ ನಡೆದು ಕೆಲವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೈಸೂರು ವಲಯ ಚಲನಚಿತ್ರ ವಿತರಕರ ಸಂಘಕ್ಕೆ ಅವಿರೋಧ ಆಯ್ಕೆ Read More