
ಯುವತಿ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ; ಅಶ್ಲೀಲ ಫೋಟೊ:ಯುವಕನ ವಿರುದ್ಧ ಪ್ರಕರಣ
ಯುವತಿ ಹೆಸರಲ್ಲಿ ಎರಡು ಫೇಕ್ ಇನ್ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಸಂದೇಶ ಮತ್ತು ಚಿತ್ರಗಳು, ಖಾಸಗಿ ವಿಡಿಯೋ ಪೋಸ್ಟ್ ಮಾಡಿದ ಯುವಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ; ಅಶ್ಲೀಲ ಫೋಟೊ:ಯುವಕನ ವಿರುದ್ಧ ಪ್ರಕರಣ Read More