
ಮುಡಾ ಹಗರಣ:ಇಡಿ ಮುಂದೆಕೆ.ಮರೀಗೌಡ ವಿಚಾರಣೆಗೆ ಹಾಜರು
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ಇಡಿ ಕಚೇರಿಗೆ ಮುಡಾ ಮಾಜಿ ಅಧ್ಯಕ್ಷ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಸಿಎಂ ಪತ್ನಿಗೆ ಸೈಟ್ ಹಂಚಿಕೆ ಬಗ್ಗೆ ವಿಚಾರಣೆ …
ಮುಡಾ ಹಗರಣ:ಇಡಿ ಮುಂದೆಕೆ.ಮರೀಗೌಡ ವಿಚಾರಣೆಗೆ ಹಾಜರು Read More