ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್

ಅಂಗಡಿ ಮಾಲೀಕನ ಜೊತೆ ಅಕ್ರಮ ಸಂಬಂಧ ಬೆಳೆಸಿ‌ದ ಮಹಿಳೆ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ಮೈಸೂರಲ್ಲಿ ನಡೆದಿದೆ.

ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್ Read More