1ನೇ ತರಗತಿಗೆ ಸೇರಲು ವಯೋಮಿತಿ ಸಡಿಲ;ಈ ವರ್ಷಕ್ಕೆ ಮಾತ್ರ-ಮಧು ಬಂಗಾರಪ್ಪ

5 ವರ್ಷ 5 ತಿಂಗಳು ತುಂಬಿದ ಮಕ್ಕಳು 1ನೇ ತರಗತಿಗೆ ಸೇರಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ವಯಸ್ಸಿನ ಮಿತಿ ಸಡಿಲಿಕೆ ಮಾಡಲಾಗಿದೆ‌ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

1ನೇ ತರಗತಿಗೆ ಸೇರಲು ವಯೋಮಿತಿ ಸಡಿಲ;ಈ ವರ್ಷಕ್ಕೆ ಮಾತ್ರ-ಮಧು ಬಂಗಾರಪ್ಪ Read More