ಯುವಕನಿಗೆ ಚಾಕುವಿನಿಂದ ಇರಿದ ಗುಂಪು: ಎಫ್ಐಆರ್

ಹಳೇ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ಯುವಕನನ್ನು ತಡೆದು ದಾಳಿ ಮಾಡಿ ಚಾಕುವಿನಿಂದ ಇರಿದ ಘಟನೆ ಕಲ್ಯಾಣಗಿರಿಯ ಡಾ.ರಾಜಕುಮಾರ್ ರಸ್ತೆಯಲ್ಲಿ ನಡೆದಿದೆ.

ಯುವಕನಿಗೆ ಚಾಕುವಿನಿಂದ ಇರಿದ ಗುಂಪು: ಎಫ್ಐಆರ್ Read More

ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಗೆ ಲಕ್ಷ್ಮಿ ಅಲಂಕಾರ

ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಕಲ್ಯಾಣ ವೆಂಕಟರಮಣ ಸ್ವಾಮಿಗೆ‌ ಲಕ್ಷ್ಮಿ ಅಲಂಕಾರ ಮಾಡಿ ಭಕ್ತರಿಗೆ ಸಂಸ್ಥಾಪಕರಾದ ಎಚ್‌.ಜಿ ಗಿರಿಧರ್ ಅವರು ಒಂದು ಲಕ್ಷ್ಮಿ ಕಾಯಿನ್ ವಿತರಿಸಿದರು.

ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಗೆ ಲಕ್ಷ್ಮಿ ಅಲಂಕಾರ Read More