ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ

ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ‌ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ,ಕರ್ನಾಟಕ ಯುವ ಘರ್ಜನೆ ಅಧ್ಯಕ್ಷ ಉಮೇಶ್ ಧರಣಿ ನಡೆಸಿದರು.

ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ Read More