ಪುನೀತ್ ಜನ್ಮದಿನ ಸ್ಫೂರ್ತಿದಿನವಾಗಿ ಆಚರಿಸುತ್ತಿರುವುದು ಅರ್ಥಪೂರ್ಣ: ಹರೀಶ್ ಗೌಡ

ದೇವರಾಜ ಅರಸು ರಸ್ತೆಯಲ್ಲಿ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ದೇವರಾಜ ಮೊಹಲ್ಲಾ ಯುವಕರ ಬಳಗದ ವತಿಯಿಂದ
ಸಾರ್ವಜನಿಕರಿಗೆ ಗೀ ರೈಸ್ ಹಾಗೂ ಚಿಕನ್ ಚಾಪ್ಸ್ ಅನ್ನು ಶಾಸಕ ಹರೀಶ್ ಗೌಡ ವಿತರಿಸಿದರು.

ಪುನೀತ್ ಜನ್ಮದಿನ ಸ್ಫೂರ್ತಿದಿನವಾಗಿ ಆಚರಿಸುತ್ತಿರುವುದು ಅರ್ಥಪೂರ್ಣ: ಹರೀಶ್ ಗೌಡ Read More