ನೂತನ‌ ಡಿಡಿ ಎಂ ಪಿ ನಾಗಮ್ಮ ಅವರಿಗೆ ಅಭಿನಂದನೆ

ಅಧಿಕಾರ ಸ್ವೀಕರಿಸಿದ ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ನೂತನ ಉಪ ನಿರ್ದೇಶಕರಾದ ಎಂ ಪಿ ನಾಗಮ್ಮ ಅವರನ್ನು ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಮತ್ತಿತರರು ಅಭಿನಂದಿಸಿದರು.

ನೂತನ‌ ಡಿಡಿ ಎಂ ಪಿ ನಾಗಮ್ಮ ಅವರಿಗೆ ಅಭಿನಂದನೆ Read More

ಪತ್ರಕರ್ತರ ಮೇಲೆ ಹಲ್ಲೆ: ಅರಮನೆ ಉಪ ನಿರ್ದೇಶಕರ ಬಂಧನಕ್ಕೆ ತೇಜಸ್ವಿ ಒತ್ತಾಯ

ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಅರಮನೆ ಉಪ ನಿರ್ದೇಶಕರನ್ನು ಕೂಡಲೇ ಬಂಧಿಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.

ಪತ್ರಕರ್ತರ ಮೇಲೆ ಹಲ್ಲೆ: ಅರಮನೆ ಉಪ ನಿರ್ದೇಶಕರ ಬಂಧನಕ್ಕೆ ತೇಜಸ್ವಿ ಒತ್ತಾಯ Read More