ಅರಸು ರಸ್ತೆಯಲ್ಲಿನ ಪಿಂಕ್ ಶೌಚಾಲಯ ಪುನರಾರಂಭಕ್ಕೆ ಕ ಹಿ ವೇ ಒತ್ತಾಯ

ಮೈಸೂರಿನ ಡಿ ದೇವರಾಜ ಅರಸು ರಸ್ತೆ, ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಯಲ್ಲಿ ಪಿಂಕ್ ಶೌಚಾಲಯವನ್ನು ಮತ್ತೆ ಪ್ರಾರಂಭಿಸುವಂತೆ ಕರ್ನಾಟಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.

ಅರಸು ರಸ್ತೆಯಲ್ಲಿನ ಪಿಂಕ್ ಶೌಚಾಲಯ ಪುನರಾರಂಭಕ್ಕೆ ಕ ಹಿ ವೇ ಒತ್ತಾಯ Read More