ಸಿ.ಟಿ.ರವಿ ಹೇಳಿಕೆಗೆ ರೇಖಾ ಶ್ರೀನಿವಾಸ್ ಖಂಡನೆ

ಸಿ.ಟಿ.ರವಿ ಕೆಟ್ಟಪ ಬಳಕೆ ಮಾಡಿ ಸದನದ ಗೌರವಕೆ ಧಕ್ಕೆ ತಂದಿದ್ದಾರೆ. ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಕಿಡಿಕಾರಿದ್ದಾರೆ.

ಸಿ.ಟಿ.ರವಿ ಹೇಳಿಕೆಗೆ ರೇಖಾ ಶ್ರೀನಿವಾಸ್ ಖಂಡನೆ Read More