ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರಿಗೆ ಅಭಿನಂದನೆ

ಮೈಸೂರು: ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರನ್ನು ವಿವಿಧ ಮುಖಂಡರು ಅಭಿನಂದಿಸಿದ್ದಾರೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಬಿ ಸುಬ್ರಹ್ಮಣ್ಯ, ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ನಾಗರಾಜ್, ಕಾರಾಗೃಹ ಮಂಡಳಿ ಸದಸ್ಯರಾದ ಪವನ್ ಸಿದ್ದರಾಮ, ಬಿ ಮರಿಯಪ್ಪ, ಪುಟ್ಟರಾಜ ಯಾದವ್, ಮದನ್, ಶುಭ, ಆಶಾ ಮತ್ತಿತರರು ಬಿಂದುಮಣಿ ಅವರಿಗೆ ಅಭಿನಂದಿಸಿ ಶುಭ ಹಾರಿಸಿದರು.

ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರಿಗೆ ಅಭಿನಂದನೆ Read More

ಶಾಸಕ ಕೆ.ಹರೀಶ್‌ ಗೌಡ, ಚಂದ್ರಶೇಖರ್‌ಗೆ ಅಭಿನಂದನೆ

ಮೈಸೂರು: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ನೂತನ ಅಧ್ಯಕ್ಷ ಹಾಗೂ ಮೈಸೂರು ಕಾಂಗ್ರೆಸ್ ಮುಖಂಡ ಚಂದ್ರಶೇಖರ್, ಮತ್ತು ಶಾಸಕ ಕೆ.ಹರೀಶ್‌ ಗೌಡ ಅವರನ್ನು ಅಭಿನಂದಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ರಾಯಪ್ಪ ಅವರು
ಚಂದ್ರಶೇಖರ್, ಮತ್ತು ಶಾಸಕ ಕೆ.ಹರೀಶ್‌ ಗೌಡ ಅವರನ್ನು ಸನ್ಮಾನಿಸಿ ಶುಭ ಕೋರಿದರು.

ಈ ವೇಳೆ ನಗರಪಾಲಿಕೆ ಮಾಜಿ ಸದ್ಯಸ ಗೋಪಿ, ಬಾಲು, ಮುಖಂಡರಾದ ಮಂಜುನಾಥ್, ಒಂಟಿಕೊಪ್ಪಲ್ ಗುರು, ಪಡುವಾರಹಳ್ಳಿ ಕುಮಾರ್, ಇಂದಿರಾಗಾಂಧಿ ಬ್ಲಾಕ್ ಕಾರ್ಯದರ್ಶಿ ರಾಮಚಂದ್ರ ಮೂರ್ತಿ ಮತ್ತಿತರರು ಹಾಜರಿದ್ದರು.

ಶಾಸಕ ಕೆ.ಹರೀಶ್‌ ಗೌಡ, ಚಂದ್ರಶೇಖರ್‌ಗೆ ಅಭಿನಂದನೆ Read More

ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆಶುಭ ಹಾರೈಕೆ

ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನರೇಂದ್ರಸ್ವಾಮಿ
ಅವರಿಗೆ ನಾಯಕರು ಶುಭ ಹಾರೈಕೆ ಮಾಡಿದರು.

ನೂತನವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಳವಳ್ಳಿ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಕೆಲ ನಾಯಕರು ಭೇಟಿ ಮಾಡಿ ಅಭಿನಂದಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್ ಹಾಗೂ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಫ್ರಾನ್ಸಿಸ್ ಹೂಗುಚ್ಛ ನೀಡಿ ನರೇಂದ್ರಸ್ವಾಮಿ ಅವರಿಗೆ ಶುಭ ಕೋರಿದರು.

ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆಶುಭ ಹಾರೈಕೆ Read More

ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರ ಅಭಿನಂದನೆ

ಮಂಡ್ಯ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವರೂ ಹಾಗು ಮಳವಳ್ಳಿಯ ಜನಪ್ರಿಯ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರು ಅಭಿನಂದಿಸಿದರು.

ಪಿ ಎಂ ನರೇಂದ್ರಸ್ವಾಮಿ ಅವರ ಸ್ವಗ್ರಾಮ ಪುರಿಗಾಲಿಯಲ್ಲಿ ಮುಖಂಡರು ಭೇಟಿ ಮಾಡಿ ಅಭಿನಂದಿಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಂ ರಾಮು,ಮುಖಂಡರಾದ ಪಿ ಎಂ ಪರಶಿವಮೂರ್ತಿ,ಶ್ರೀಕಾಂತ್ ಚೆನ್ನಿಗ ಹಾಗೂ ಜೆ ಪಿ ಪ್ರವೀಣ್ ಅವರುಗಳು ನರೇಂದ್ರ ಸ್ವಾಮಿಯವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಹಾರ ಹಾಕಿ‌ ಅಭಿನಂದಿಸಿ ಶುಭ ಕೋರಿದರು.

ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರ ಅಭಿನಂದನೆ Read More