ಮರಾಠಿ ಪುಂಡರು ಕರ್ನಾಟಕ ಬಿಟ್ಟು ತೊಲಗಲಿ: ತೇಜಸ್ವಿ ಆಗ್ರಹ

ಮರಾಠಿ ಯುವಕರು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಮರಾಠಿ ಪುಂಡರು ಕರ್ನಾಟಕ ಬಿಟ್ಟು ತೊಲಗಲಿ: ತೇಜಸ್ವಿ ಆಗ್ರಹ Read More