ಸಂಸದ ಡಾ.ಕೆ.ಸುಧಾಕರ್ ಹೆಸರು‌ ಬರೆದಿಟ್ಟು ಕಾರ್ ಡ್ರೈವರ್ ಆತ್ಮಹತ್ಯೆ

ಮಾಜಿ ಸಚಿವ, ಸಂಸದ ಸುಧಾಕರ್‌ ಹೆಸರನ್ನು ಡೆತ್‌ ನೋಟ್‌ ನಲ್ಲಿ ಬರೆದು ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ.

ಸಂಸದ ಡಾ.ಕೆ.ಸುಧಾಕರ್ ಹೆಸರು‌ ಬರೆದಿಟ್ಟು ಕಾರ್ ಡ್ರೈವರ್ ಆತ್ಮಹತ್ಯೆ Read More

ನಮ್ಮ ಸರ್ಕಾರದಲ್ಲಿ ಅಧಿಕಾರ ಬದಲಾವಣೆ: ಬಿಜೆಪಿ ಹಗಲುಗನಸು-5 ವರ್ಷ ನಾನೇ ಸಿಎಂ

ನಮ್ಮ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ,5 ವರ್ಷ ನಾನೇ ಸಿಎಂ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಮ್ಮ ಸರ್ಕಾರದಲ್ಲಿ ಅಧಿಕಾರ ಬದಲಾವಣೆ: ಬಿಜೆಪಿ ಹಗಲುಗನಸು-5 ವರ್ಷ ನಾನೇ ಸಿಎಂ Read More