ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ

ಚೆಟಾಯಿಸ್ ಫ್ಯಾಮಿಲಿ ರೆಸ್ಟೋರೆಂಟ್ ಹೋಟೇಲಿನಿಂದ ಬರುವ ತ್ಯಾಜ್ಯ ನೀರು ಚರಂಡಿಗೆ ಹೋಗದೆ ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದು ಚೆಲುವರಾಜು ಆರೋಪಿಸಿದ್ದಾರೆ‌

ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ Read More