
ಚಾಮುಂಡೇಶ್ವರಿ ವರ್ಧಂತಿ: ಪ್ರಾಣಿ ಪ್ರಿಯರಿಂದ ವಾನರಗಳಿಗೆ ಆಹಾರ!
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ಅವರು ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಂದು ವಾನರಗಳಿಗೆ ಕಡಲೆಕಾಯಿ ಹಾಗೂ ಬಾಳೆ ಹಣ್ಣುಗಳನ್ನು ನೀಡಿದರು.
ಚಾಮುಂಡೇಶ್ವರಿ ವರ್ಧಂತಿ: ಪ್ರಾಣಿ ಪ್ರಿಯರಿಂದ ವಾನರಗಳಿಗೆ ಆಹಾರ! Read More