ದಸರಾ ಯಶಸ್ವಿ:ಡಾ. ಮಾದೇವಪ್ಪ ಅವರಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ

2024ರ ದಸರಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ ಮಾದೇವಪ್ಪ ಅವರಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.

ದಸರಾ ಯಶಸ್ವಿ:ಡಾ. ಮಾದೇವಪ್ಪ ಅವರಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ Read More