ಸಿಎಂ ಗೆ ಹೆಚ್ಚಿದ ದೈವ‌ ಭಕ್ತಿ‌:ತಾಯಿ‌ ಚಾಮುಂಡಿಗೆ ಚಿನ್ನದ ರಥ

ಮೈಸೂರು: ಇತ್ತೀಚೆಗೆ ಅತಿ ಹೆಚ್ಚು ವಿವಾದಗಳನ್ನು ಮೈಮೇಲೆ ಎಳೆದು ಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಮನಃಶಾಂತಿಗೆ ದೈವದ ಮೊರೆ ಹೋಗುತ್ತಿದ್ದಾರೆ. ಮುಡಾ ನಿವೇಶನ ವಿವಾದ,ವಾಲ್ಮೀಕಿ ಹಗರಣ ಹೀಗೆ ಒಂದಲ್ಲಾ ಒಂದು ವಿವಾದಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರ ಮನಸ್ಸು ದೇವರ ಕಡೆ ವಾಲಿದೆ. …

ಸಿಎಂ ಗೆ ಹೆಚ್ಚಿದ ದೈವ‌ ಭಕ್ತಿ‌:ತಾಯಿ‌ ಚಾಮುಂಡಿಗೆ ಚಿನ್ನದ ರಥ Read More