ಚೋಳರ ಕಾಲದ ದೇವಾಲಯದ ಬೀಗ ಮುರಿದು ಕಳವು
ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಪಂಚಲೋಹದ ಕೊಳಗ,
ತೂಗುದೀಪ,ಹಿತ್ತಾಳೆ ಚೊಂಬು,
ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಲಾಗಿದೆ
ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಪಂಚಲೋಹದ ಕೊಳಗ,
ತೂಗುದೀಪ,ಹಿತ್ತಾಳೆ ಚೊಂಬು,
ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಲಾಗಿದೆ