
ಕಾಲುವೆ ಹೂಳು ಏರಿ ಮೇಲೆ:ಜನರಿಗೆ ಪ್ರಾಣ ಸಂಕಟ-ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು
ಹುಣಸೂರಿನಲ್ಲಿ ಕಾಲುವೆಯ ಹೂಳು ತೆಗೆದು ಅದನ್ನು ಬೇರೆ ಕಡೆ ಸಾಗಿಸುವುದು ಬಿಟ್ಟು ರಸ್ತೆ ಉದ್ದಕ್ಕೂ ಹಾಕಿದ್ದಾರೆ. ಅಂದರೆ ಕಾಲುವೆಯ ಏರಿ ಮೇಲೆ ಸುರಿದಿದ್ದಾರೆ.ಅದು ಈಗ ರಾಡಿಯಾಗಿ ಕೆಸರು ಗದ್ದೆಯಾಗಿಬಿಟ್ಟಿದೆ.
ಕಾಲುವೆ ಹೂಳು ಏರಿ ಮೇಲೆ:ಜನರಿಗೆ ಪ್ರಾಣ ಸಂಕಟ-ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು Read More