
ಕಟ್ಟಡ ದುರಂತ:ಎಇ ಅಮಾನತು
ಬೆಂಗಳೂರು: ಬಾಬುಸಾ ಪಾಳ್ಯದ ಕಟ್ಟಡ ದುರಂತದ ಹಿನ್ನೆಲೆಯಲ್ಲಿ ಹೊರಮಾವು ಎಇ ವಿನಯ್ ಅವರನ್ನು ಅಮಾನತು ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಎಇ ವಿನಯ್ ರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಅಕ್ರಮ ಕಟ್ಟಡ ಎಂದು ಗೊತ್ತಿದ್ದರೂ ಅದನ್ನು ತೆರವು ಮಾಡಿಸದೆ …
ಕಟ್ಟಡ ದುರಂತ:ಎಇ ಅಮಾನತು Read More