
ಸಮೀಕ್ಷೆ ಪಟ್ಟಿಯಲ್ಲಿನ ಲೋಪ ದೋಷಸರಿಪಡಿಸಿ: ವಿಕ್ರಂ ಅಯ್ಯಂಗಾರ್
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೀಘ್ರ ಆರಂಭವಾಗಲಿದ್ದು, ಅದಕ್ಕಾಗಿ ಸಿದ್ಧಪ ಡಿಸಿರುವ ಪಟ್ಟಿಯಲ್ಲಿರುವ ದೋಷ ಸರಿಪಡಿಸಬೇಕೆಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ಸಮೀಕ್ಷೆ ಪಟ್ಟಿಯಲ್ಲಿನ ಲೋಪ ದೋಷಸರಿಪಡಿಸಿ: ವಿಕ್ರಂ ಅಯ್ಯಂಗಾರ್ Read More