ವಯ ವಂದನ ಯೋಜನೆಯಡಿ ನೋಂದಣಿ ಕಾರ್ಯಕ್ಕೆ ಚಾಲನೆ

70 ವರ್ಷ ಹಾಗು ಮೇಲ್ಪಟ್ಟ ಹಿರಿಯರನ್ನು ನೋಂದಣಿ ಮಾಡಿಸುವ ಯುವಕರಿಂದ ಹಿರಿಯರಿಗೆ ನಮನ ಕಾರ್ಯಕ್ರಮವನ್ನು ಬೋಗಾದಿಯ ಟೆಲಿಕಾಮ್ ಬಡಾವಣೆ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಯ ವಂದನ ಯೋಜನೆಯಡಿ ನೋಂದಣಿ ಕಾರ್ಯಕ್ಕೆ ಚಾಲನೆ Read More

ಕನ್ನಡ ಭಾಷೆ ಕರಗತ ಮಾಡಿಕೊಂಡರೆ ಬೇರೆ ಭಾಷೆ ಕಲಿಕೆ ಸುಲಭ:ಮಡ್ಡೀಕೆರೆ ಗೋಪಾಲ್

ಭೋಗಾದಿ ನ್ಯಾಯಾಂಗ ಬಡಾವಣೆಯಲ್ಲಿ ಚಾಮುಂಡೇಶ್ವರಿ ಕನ್ನಡ ಪರ ಸಂಘಟನೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮವನ್ನು ಮಡ್ಡಿಕೆರೆ ಗೋಪಾಲ್ ಉದ್ಘಾಟಿಸಿದರು

ಕನ್ನಡ ಭಾಷೆ ಕರಗತ ಮಾಡಿಕೊಂಡರೆ ಬೇರೆ ಭಾಷೆ ಕಲಿಕೆ ಸುಲಭ:ಮಡ್ಡೀಕೆರೆ ಗೋಪಾಲ್ Read More