ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ

ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಅಮಿತ್ ಶಾ ಹೇಳಿದ್ದಾರೆ.

ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ Read More

ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಬಿಜೆಪಿಗೆ ಜಯ: ಆರ್‌.ಅಶೋಕ

ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಬಿಜೆಪಿಗೆ ಜಯ: ಆರ್‌.ಅಶೋಕ Read More