ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರಿಗೆ ಅಭಿನಂದನೆ
ಮೈಸೂರು: ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರನ್ನು ವಿವಿಧ ಮುಖಂಡರು ಅಭಿನಂದಿಸಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಬಿ ಸುಬ್ರಹ್ಮಣ್ಯ, ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ನಾಗರಾಜ್, ಕಾರಾಗೃಹ ಮಂಡಳಿ ಸದಸ್ಯರಾದ ಪವನ್ ಸಿದ್ದರಾಮ, ಬಿ ಮರಿಯಪ್ಪ, ಪುಟ್ಟರಾಜ ಯಾದವ್, ಮದನ್, ಶುಭ, ಆಶಾ ಮತ್ತಿತರರು ಬಿಂದುಮಣಿ ಅವರಿಗೆ ಅಭಿನಂದಿಸಿ ಶುಭ ಹಾರಿಸಿದರು.
ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಅವರಿಗೆ ಅಭಿನಂದನೆ Read More