ಸೂಪರ್ ಡೆಂಟ್ ಹುದ್ದೆಗೆ ಮುಂಬಡ್ತಿ ಪಡೆದನಾಗಭೂಷಣ್ ಅವರಿಗೆ ಬೀಳ್ಕೊಡುಗೆ
ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಭೂಷಣ್ ಅವರು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಸೂಪರ್ ಡೆಂಟ್ ಹುದ್ದೆಗೆ ಮುಂಬಡ್ತಿ ಹೊಂದಿದ್ದು ಬೀಳಗಕೊಡುಗೆ ನೀಡಲಾಯಿತು.
ಸೂಪರ್ ಡೆಂಟ್ ಹುದ್ದೆಗೆ ಮುಂಬಡ್ತಿ ಪಡೆದನಾಗಭೂಷಣ್ ಅವರಿಗೆ ಬೀಳ್ಕೊಡುಗೆ Read More