ಕುಟೀರ ಯೋಜನೆಯಡಿ ಬಡ ವಿಪ್ರ ಫಲಾನುಭವಿಗಳಿಗೆ ಮನೆ:ಭಾನುಪ್ರಕಾಶ್ ಶರ್ಮ ಭರವಸೆ

ಶಂಕರ ಮಠದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ವಿಪ್ರರ ಸಂಘಟನಾ ಸಭೆ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಕುಟೀರ ಯೋಜನೆಯಡಿ ಬಡ ವಿಪ್ರ ಫಲಾನುಭವಿಗಳಿಗೆ ಮನೆ:ಭಾನುಪ್ರಕಾಶ್ ಶರ್ಮ ಭರವಸೆ Read More