ಭಗತ್ ಸಿಂಗ್ 117ನೇ ಜನ್ಮದಿನ ಆಚರಣೆ

ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಯುವ ಭಾರತ್ ಸಂಘಟನೆ ವತಿಯಿಂದ ಕ್ರಾಂತಿಕಾರಿ ಮಹಾನ್ ದೇಶಭಕ್ತ ಭಗತ್ ಸಿಂಗ್ ರವರ 117ನೇ ಜನ್ಮದಿನವನ್ನು ಆಚರಿಸಲಾಯಿತು.

ಭಗತ್ ಸಿಂಗ್ 117ನೇ ಜನ್ಮದಿನ ಆಚರಣೆ Read More