ಬಸವ ಜಯಂತಿ:ಚಾಮುಂಡಿಪುರಂ ವೃತ್ತದಲ್ಲಿ ಮಜ್ಜಿಗೆ ವಿತರಣೆ

ಮೈಸೂರು: ಬಸವ ಜಯಂತಿ ಪ್ರಯುಕ್ತ ಕೃಷ್ಣರಾಜ ಕ್ಷೇತ್ರದ ಚಾಮುಂಡಿಪುರಂ ವೃತ್ತದಲ್ಲಿ ಬಸವಣ್ಣ ನವರ ಭಾವಚಿತ್ರಕ್ಕೆ
ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್ ಬಿ ವಾಸುದೇವ ಮೂರ್ತಿ,ಆರ್ ಎಸ್ ಸತ್ಯನಾರಾಯಣ,ಎಸ್ ಕೆ ಜಗದೀಶ್,ಯೋಗೇಶ್ ಯಾದವ್,
ನಾಗೇಂದ್ರ,ನಾಗರಾಜ್,ಮಂಜು,ರವಿ,ಹರೀಶ್,ಗಣೇಶ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು‌

ಬಸವ ಜಯಂತಿ:ಚಾಮುಂಡಿಪುರಂ ವೃತ್ತದಲ್ಲಿ ಮಜ್ಜಿಗೆ ವಿತರಣೆ Read More