ಜುಲೈ 27 ರಂದು ಬಸವ ಸಂಸ್ಮರಣೆ

ಬೆಂಗಳೂರಿನ‌ ಬಸವ ಯೋಗ ಆಶ್ರಮ ದಲ್ಲಿ ಬಸವ ಪಂಚಮಿ ನಿಮಿತ್ತ ಬಸವ ಸಂಸ್ಮರಣೆ ಕಾರ್ಯಕ್ರಮ ವನ್ನು ಜುಲೈ 27 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಜುಲೈ 27 ರಂದು ಬಸವ ಸಂಸ್ಮರಣೆ Read More

ಮೇ 18 ರಂದು ಗಾಂಧಿ ಭವನದಲ್ಲಿ ಬಸವ ಮಹೋತ್ಸವ

ಬಸವಯೋಗ ಆಶ್ರಮದ ವತಿಯಿಂದ ಮೇ.18 ರಂದು ಬೆಳಿಗ್ಗೆ
ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ
ಅವರ ನೇತೃತ್ವದಲ್ಲಿ ಬಸವ ಮಹೋತ್ಸವ ಕಾರ್ಯಕ್ರಮವನ್ನು‌‌ ಶಿವಾನಂದ ವೃತ್ತ ಹತ್ತಿರ
ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೇ 18 ರಂದು ಗಾಂಧಿ ಭವನದಲ್ಲಿ ಬಸವ ಮಹೋತ್ಸವ Read More