ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್

ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಲ್ಲ, ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್ Read More

ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ-ಬಿ ಸುಬ್ರಹ್ಮಣ್ಯ ಟಾಂಗ್

ಮುಡಾ ವಿಚಾರದಲ್ಲಿ ಸಿಎಂ ವಿರುದ್ಧ ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಟಾಂಗ್ ನೀಡಿದ್ದಾರೆ.

ಇಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ-ಬಿ ಸುಬ್ರಹ್ಮಣ್ಯ ಟಾಂಗ್ Read More