ಮನೆ,ಮನೆಗೆ ಕರಪತ್ರ ನೀಡಿಸರಗಳ್ಳತನ ಬಗ್ಗೆ ಜಾಗೃತಿ

ಮೈಸೂರು ನಗರದಲ್ಲಿ ಕಳೆದ ಎರಡು ತಿಂಗಳಿಂದ ಸರಗಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ಮ ವಿ ರಾಮಪ್ರಸಾದ್ ನೇತೃತ್ವದಲ್ಲಿ ಮನೆ, ಮನೆಗೆ ತೆರಳಿ ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು.

ಮನೆ,ಮನೆಗೆ ಕರಪತ್ರ ನೀಡಿಸರಗಳ್ಳತನ ಬಗ್ಗೆ ಜಾಗೃತಿ Read More