ಅರ್ಜುನ ಗುರೂಜಿ ನೇತೃತ್ವದಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಧಾತ್ರಿ ಹವನ,ವನಭೋಜನ

ಅವಧೂತ ಅರ್ಜುನ ಮಹಾರಾಜ್ ಅವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಭಕ್ತ ಮಂಡಳಿ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ವೇದಬಳಗ ಪುರೋಹಿತರಿಂದ ಧಾತ್ರಿಹವನ ಹೋಮ,ವನಭೋಜನ‌ ನಡೆಯಿತು

ಅರ್ಜುನ ಗುರೂಜಿ ನೇತೃತ್ವದಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಧಾತ್ರಿ ಹವನ,ವನಭೋಜನ Read More