
ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನ ಉದ್ಘಾಟನೆ
ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನದ ಉದ್ಘಾಟನೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಗಣಪತಿ ಶ್ರೀಗಳು, ಕಿರಿಯ ಶ್ರೀಗಳು ಮತ್ತು ಶಾಸಕ ಶ್ರೀವತ್ಸ ಉಪಸ್ಥಿತರಿದ್ದರು.
ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನ ಉದ್ಘಾಟನೆ Read More