ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ

ವಿಧಾನಸೌಧದ ಬಳಿ 65 ಅತ್ಯಾಧುನಿಕ ಆಂಬ್ಯುಲೆನ್ಸ್ ಗಳನ್ನು ಸಿಎಂ ಸಿದ್ದರಾಮಯ್ಯ
ಲೋಕಾರ್ಪಣೆಗೊಳಿಸಿದರು.ಸಚಿವರಾದ ರಾಮಲಿಂಗಾರೆಡ್ಡಿ,ದಿನೇಶ್ ಗುಂಡೂರಾವ್‌ ಹಾಜರಿದ್ದರು.

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ Read More