ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ

ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ. ವಿವಿಧ ಬಗೆಯ ಹೂಗಳು,ಚಂಡು ಹೂವಿನ ಹಾರ,ಸೇವಂತಿಗೆ ಮಾಲೆ,ತುಳಸಿ ಮಾಲೆ ಧರಿಸಿ ಕೇಸರಿ‌ ಬಣ್ಣದ ರೇಷ್ಮೆ ಸೀರೆ ಉಟ್ಟು ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ ತಾಯಿ ಪಾರ್ವತಿ

ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ Read More

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಸ್ಕಂದಮಾತಾದೇವಿ ಅಲಂಕಾರದಲ್ಲಿ ಪಾರ್ವತಿ ತಾಯಿ

ನವರಾತ್ರಿ ಐದನೆ ದಿನವಾದ ಶುಕ್ರವಾರ ತಾಯಿ ಸ್ಕಂದಮಾತಾ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ಸ್ಕಂದಮಾತಾದೇವಿ ಅಲಂಕಾರದಲ್ಲಿ ಪಾರ್ವತಿ ತಾಯಿ Read More