
ದಸರಾಗೆ 40 ಕೋಟಿ ಘೋಷಿಸಿ ಪ್ರಾಯೋಜಕರ ಹುಡುಕಾಟವೇಕೆ: ಹಳ್ಳಿಹಕ್ಕಿ ಪ್ರಶ್ನೆ
ಮೈಸೂರು: ದಸರಾ ಮಹೋತ್ಸವ ಆಚರಣೆಗೆ ಸರಕಾರವೇ 40 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದೆ,ಆದರೆ ಮತ್ತೆ ಪ್ರಾಯೋಜಕರನ್ನು ಹುಡುಕುತ್ತಿರುವುದಾದರು ಏಕೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಈ ಹಿಂದೆ 2003 …
ದಸರಾಗೆ 40 ಕೋಟಿ ಘೋಷಿಸಿ ಪ್ರಾಯೋಜಕರ ಹುಡುಕಾಟವೇಕೆ: ಹಳ್ಳಿಹಕ್ಕಿ ಪ್ರಶ್ನೆ Read More