ನಟಿ ಹೇಮಾಮಾಲಿನಿ ಹೇಳಿಕೆಗೆ ವಿರೋಧ

ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆ ಏನಲ್ಲ ಎಂದು ಸಂಸದೆ ಹಾಗೂ ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ.

ನಟಿ ಹೇಮಾಮಾಲಿನಿ ಹೇಳಿಕೆಗೆ ವಿರೋಧ Read More