
ನಟ ವಸಿಷ್ಟ ಸಿಂಹ ಹುಟ್ಟು ಹಬ್ಬ: ದೀಪ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ
ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಾಗೂ ಕಂಚಿನ ಕಂಠ ನಾಯಕ ನಟ ವಸಿಷ್ಠ ಸಿಂಹ ಅಭಿಮಾನಿ ಬಳಗದ ವತಿಯಿಂದ ಶಾರದಾ ನೆಲೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದವರಿಗೆ ಹಣತೆ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ ಮಾಡಲಾಯಿತು.
ನಟ ವಸಿಷ್ಟ ಸಿಂಹ ಹುಟ್ಟು ಹಬ್ಬ: ದೀಪ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ Read More