ಆರೋಗ್ಯ ಸಂಕ್ರಾಂತಿ ಆಚರಣೆ ಮೂಲಕ ಮಾದರಿಯಾದ ಆಪ್ ಯುವ ಘಟಕ
ಆಮ್ ಆದ್ಮಿ ಪಕ್ಷದ ಯುವ ಘಟಕದ
ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ನೇತೃತ್ವದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮಕರ ಸಂಕ್ರಾಂತಿ ಹಬ್ಬವನ್ನು ಆರೋಗ್ಯ ಸಂಕ್ರಮಣ ಹೆಸರಿನಲ್ಲಿ ಆಚರಿಸಲಾಯಿತು.