ಜೋಕಾಲಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಸಾ*ವು

ಮೈಸೂರು: ಮಕ್ಕಳು ಯಾವುದೇ ಆಟ ಆಡುತ್ತಿದ್ದರೂ ಅವರ ಕಡೆ ಪೋಷಕರು ನಿಗಾ ಇಟ್ಟಿರಬೇಕು ಇಲ್ಲದಿದ್ದರೆ‌ ಅನಾಹುತ ತಪ್ಪಿದ್ದಲ್ಲ.ಇದಕ್ಕೆ ಜಿಲ್ಲೆಯ ಹೆಚ್ ಡಿ ಕೋಟೆಯಲ್ಲೊಂದು ಮನಮಿಡಿಯುವ ಘಟನೆ ಸಾಕ್ಷಿಯಾಗಿದೆ. ಬಾಲಕ ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಆಟವಾಡುತ್ತಿದ್ದ.ಅದೇ ವೇಳೆ ಸೀರೆಕಟ್ಟಿ ಜೋಕಾಲಿ …

ಜೋಕಾಲಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಸಾ*ವು Read More